Loading Now

Salar is a remake of ugram | ಪ್ರಶಾಂತ ನೀಲ ಓಪನ್ ಹೇಳಿಕೆ.

Salar is a remake of ugram | ಪ್ರಶಾಂತ ನೀಲ ಓಪನ್ ಹೇಳಿಕೆ.

ಪ್ರಶಾಂತ್ ನೀಲ ಅವರು ಸಲಾರ ಉಗ್ರಂನ ರಿಮೇಕ್ ಆಗಿದೆಯೇ ಎಂಬುದರ ಕುರಿತು ಅಗತ್ಯ ಸ್ಪಷ್ಟೀಕರಣವನ್ನು ನೀಡಿದ್ದಾರೆ.

ಇತ್ತಿಚಿಗೆ ತೆರೆಕಂಡ ಪ್ರಭಾಸ ನಟನೆಯ ಸಲಾರ ಚಿತ್ರವು ಭಾರಿ ಸದ್ದು ಮಾಡುತ್ತಿದ್ದು ಸಿನಿ ಪ್ರೇಕ್ಷಕರಲ್ಲಿ ಹೊಸ ಅಲೆಯನ್ನೆ ಸೃಷ್ಟಿ ಮಾಡುತ್ತಿದೆ. ತೆರೆಕಂಡ ಬಳಿಕ ಈ ಚಿತ್ರವು ಕೆಲ ಜನರು ರೀಮೇಕ್ ಚಿತ್ರ ಎಂದು ಎಲ್ಲಾ ಕಡೆ ಸುದ್ದಿ ಆಯಿತು ಅದಕ್ಕೆ ಸ್ಪಷ್ಟನೆ ನೀಡಿದ ಪ್ರಶಾಂತ ನೀಲ ಹೌದು ಇದು ಉಗ್ರಮ ಚಿತ್ರದ ರೀಮೇಕ್ ಚಿತ್ರ ಇದಾಗಿದೆ ಹಾಗೂ ಉಗ್ರಮ ಚಿತ್ರವು ನಾನು ಮಾಡಿರುವ ಚಿತ್ರ ಆದರೆ ಮೊದಲಿಗೆ ಆ ಚಿತ್ರವನ್ನು ಜನರಿಗೆ ತಲಪುವಶ್ಟರಲ್ಲಿ ಮೊಬೈಲನಲ್ಲಿ ಪೈರಸಿ ಆಗಿ ಸಿನಿಮಾ ಮಂದಿರಕ್ಕೆ ಜನರನ್ನು ಕರೆತರುವಲ್ಲಿ ವಿಫಲವಾಯಿತು ಆದರೆ ಸಲಾರ ಚಿತ್ರವು ಉಗ್ರಮ ಚಿತ್ರಕ್ಕಿಂತ ವಿಭಿನ್ನವಾಗಿದೆ ಹಾಗೂ ವಿಶೇಷತೆ ಇದೆ ಇದು ನನ್ನ ಸಿನಿಮಾ ಎಕ್ಸ್ಪೀರಿಯೆನ್ಸ್ ನಿಂದ ವಿಶೇಷ ರೀತಿಯಲ್ಲಿ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಏನೇ ಆಗಲಿ ಒಬ್ಬ ಕಲಾವಿದನಿಗೆ ತನ್ನದೆ ಆದ ರೀತಿಯಲ್ಲಿ ತನ್ನದೆ ಪ್ರಪಂಚದಲ್ಲಿ ಕಥೆಯನ್ನು ಬರೆದಿರುತ್ತಾರೆ. ಅದಕ್ಕೆ ಇದು ಕೇವಲ ಒಂದೇ ಭಾಷೆ ಒಂದೇ ನೆಲಕ್ಕೆ ಸೀಮಿತ ಇರಬೇಕು ಎನ್ನುವುದು ತಪ್ಪು. ಅವರ ಚಿತ್ರ ಇಡಿ ದೇಶದಾದ್ಯಂತ ತೇರೆ ಕಂಡು ಕಾಂತಾರ ತಾರಹ ಹೊಸ ಅಲೆ ಸೃಷ್ಟಿ ಮಾಡಲಿ ಕನ್ನಡದಿಂದ ಇಂತಹ ಚಿತ್ರವು ಸಿನಿ ಪ್ರಿಯರಿಗೆ ಅರ್ಪಣೆಯಾಗಲಿ.



Spread the informaton

Post Comment

You cannot copy content of this page