Loading Now

ಶಾಲಾ ವಾಹನ ಚಾಲಕರ ಮೇಲೆ ಪೋಲಿಸ್ ರೈಡ..!

ಶಾಲಾ ವಾಹನ ಚಾಲಕರ ಮೇಲೆ ಪೋಲಿಸ್ ರೈಡ..!

ಇತ್ತೀಚೆಗೆ ಬೆಂಗಳೂರು ಸಂಚಾರಿ ಪೊಲೀಸ ನಡೆಸಿದ ಅಭಿಯಾನದಲ್ಲಿ  ಶಾಲಾ ಬಸ್ ಚಾಲಕರ  ಮದ್ಯಪಾನ ಮಾಡಿದ ಚಾಲಕರ ಮೇಲೆ ದಾಳಿ.

ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳು ಶಾಲೆಗೆ ಮಕ್ಕಳನ್ನು ಸಾಗಿಸುವ ಚಾಲಕರ ಮೇಲೆ ಪೊಲೀಸರು ಧಿಡೀರ ದಾಳಿ ನಡೆಸಿದರು ಇಲ್ಲಿಯವರೆಗೆ 3016 ಬಸ್ ಚಾಲಕರನ್ನು ಪರಿಶೀಲಿಸಿದ್ದು ಈ ಪೈಕಿ 23 ಚಾಲಕರು ಮಧ್ಯ ಸೇವನೆ ಮಾಡಿರುವುದು ಹಾಗೂ 11 ವಾಹನಗಳು fitness certificate ಇಲ್ಲದಿರುವುದು ಕಂಡು ಬಂದಿದ್ದು ಇವರ  ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದ್ದು, ಇವರ ಪರವಾನಿಗೆ ರದ್ದು ಮಾಡಲಾಗಿದೆ. ಎಂದು ಬೆಂಗಳೂರು ಸಂಚಾರ ಪೋಲಿಸ ಅಧಿಕಾರಿಗಳು ತಮ್ಮ ಅಧಿಕೃತ Twitter ಅಲ್ಲಿ ಹಂಚಿಕೊಂಡಿದ್ದಾರೆ.

Spread the informaton

Post Comment

You cannot copy content of this page