Loading Now

ಭಾರತೀಯ ಅಂಚೆ ಇಲಾಖೆಯು ಹೊಸ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸುತ್ತಿದೆ. ಇಲ್ಲಿದೆ ಮಾಹಿತಿ.

ಭಾರತೀಯ ಅಂಚೆ ಇಲಾಖೆಯು ಹೊಸ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸುತ್ತಿದೆ. ಇಲ್ಲಿದೆ ಮಾಹಿತಿ.

Indian post office

ಭಾರತೀಯ ಅಂಚೆ

ಭಾರತದ ಅಂಚೆ ಇಲಾಖೆ ಮಾಹಿತಿ.

ಅಂಚೆ ಗ್ರಾಹಕರ ಗಮನಕ್ಕೆ…

ಭಾರತೀಯ ಅಂಚೆ ಇಲಾಖೆಯು ಮುಂದಿನ ತಿಂಗಳ ಆರಂಭದಲ್ಲಿ ಶಾಖಾ ಅಂಚೆ ಕಚೇರಿಗಳಿಗೆ ಹೊಸ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸುತ್ತಿದ್ದು, ಇದರ ಪೂರ್ವ ತಯಾರಿಯ ಸಲುವಾಗಿ 29.09.2023 ಹಾಗೂ 30.09.2023ರಂದು ಅಂಚೆ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಈ ದಿನಗಳಲ್ಲಿ ಹಣ ಪಾವತಿ,ಹಿಂಪಡೆಯುವಿಕೆ (Deposits and withdrawals) ಹಾಗೂ ನೋಂದಣಿ ಅಂಚೆ ಮತ್ತು ಸ್ಪೀಡ್ ಪೋಸ್ಟ್ ಬುಕ್ಕಿಂಗ್ ಸೇವೆಗಳು ಲಭ್ಯವಿರುವುದಿಲ್ಲ.. ಗ್ರಾಹಕರು ಸಹಕರಿಸುವಂತೆ ವಿನಂತಿ.

Spread the informaton

Post Comment

You cannot copy content of this page